ಪ್ರಕೃತಿಯ ಸವಿ, ಪರಂಪರೆಯ ರುಚಿ

ಸೋಮಯಾಜಿ ಫಾರ್ಮ್‌ನ ಪ್ರತಿಯೊಂದು ಉತ್ಪನ್ನವೂ ನೈಸರ್ಗಿಕ ಪದಾರ್ಥಗಳಿಂದ ತಯಾರಾಗಿ, ಆರೋಗ್ಯಕರ ಮತ್ತು ರುಚಿಕರ ಅನುಭವವನ್ನು ನೀಡುತ್ತದೆ.

Shop now

ಶುದ್ಧತೆ ಮತ್ತು ಗುಣಮಟ್ಟದ ಭರವಸೆ ಸೋಮಯಾಜಿ ಫಾರ್ಮ್ ಉತ್ಪನ್ನಗಳು

ನೈಸರ್ಗಿಕ ಶುದ್ಧತೆ

ನಮ್ಮ ಪ್ರತಿಯೊಂದು ಉತ್ಪನ್ನವೂ ನೈಸರ್ಗಿಕ ಪದಾರ್ಥಗಳಿಂದ ತಯಾರಾಗಿದ್ದು, ಶುದ್ಧತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುತ್ತದೆ.

ಗುಣಮಟ್ಟದ ಭರವಸೆ

ಅತ್ಯುತ್ತಮ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಆಯ್ಕೆ ಮಾಡಿ, ಪ್ರತಿಯೊಂದು ಉತ್ಪನ್ನದಲ್ಲೂ ಶ್ರೇಷ್ಠತೆಯನ್ನು ಖಚಿತಪಡಿಸುತ್ತೇವೆ.

ಗ್ರಾಹಕರ ವಿಶ್ವಾಸ

ಗ್ರಾಹಕರ ತೃಪ್ತಿಯೇ ನಮ್ಮ ಪ್ರಮುಖ ಗುರಿ. ಉತ್ತಮ ಸೇವೆ ಮತ್ತು ವಿಶ್ವಾಸಾರ್ಹ ಉತ್ಪನ್ನಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ.

Products

Malenadu Tender Mango Pickle

Malenadu Tender Mango Pickle

Malenadu Tender Mango Pickle

Rs. 299.00
Sale price  Rs. 299.00 Regular price  Rs. 599.00

Frequently asked questions

ನಿಮ್ಮ ಜೇನುತುಪ್ಪ ಶುದ್ಧವೇ?

ಹೌದು, ನಮ್ಮ ಜೇನುತುಪ್ಪ 100% ಶುದ್ಧ, ನೈಸರ್ಗಿಕ ಮತ್ತು ಯಾವುದೇ ರಾಸಾಯನಿಕ ಮಿಶ್ರಣವಿಲ್ಲದೆ ತಯಾರಿಸಲಾಗುತ್ತದೆ.

ನಿಮ್ಮ ಉತ್ಪನ್ನಗಳಿಗೆ ಮನೆಬಾಗಿಲಿಗೆ ಡೆಲಿವರಿ ಇದೆಯೇ?

ಹೌದು, ಭಾರತದೆಲ್ಲೆಡೆ ಡೆಲಿವರಿ ಸೌಲಭ್ಯ ಲಭ್ಯವಿದೆ.

ಯಾವ ಯಾವ ಉತ್ಪನ್ನಗಳು ಲಭ್ಯವಿವೆ?

ಜೇನುತುಪ್ಪ, ಸಾಂಬಾರ್ ಪುಡಿ, ಸಾರಿನ ಪುಡಿ, ಮಲೆನಾಡು ಅಚ್ಚುಪಡಿಗಳು ಹಾಗೂ ಇತರೆ ನೈಸರ್ಗಿಕ ಉತ್ಪನ್ನಗಳು ಲಭ್ಯವಿವೆ.

ಉತ್ಪನ್ನಗಳು ಮನೆಯಲ್ಲಿ ತಯಾರಿಸಲ್ಪಟ್ಟಿವೆಯೇ?

ಹೌದು, ನಮ್ಮ ಉತ್ಪನ್ನಗಳು ಸಾಂಪ್ರದಾಯಿಕ ವಿಧಾನದಲ್ಲಿ ಗುಣಮಟ್ಟ ಕಾಪಾಡಿಕೊಂಡು ತಯಾರಿಸಲಾಗುತ್ತವೆ.